Key Dates/ ಪ್ರಮುಖ ದಿನಾಂಕಗಳು
| SL.NO ಕ್ರಮ ಸಂಖ್ಯೆ | DESCRIPTION ವಿವರ | DATES ದಿನಾಂಕ |
|---|---|---|
| 01 | Last Date of Online Application Generation ಆನ್ಲೈನ್ ಅರ್ಜಿ ಸಲ್ಲಿಸಲು ಕೊನೇಯ ದಿನಾಂಕ | 16-09-2024 |
Age Criteria ವಯಸ್ಸಿನ ಮಾನದಂಡಗಳು
| AGE | |
|---|---|
| ಅರ್ಜಿ ಸಲ್ಲಿಸುವ ಅಭ್ಯರ್ಥಿ 01-05-2013 ರಿಂದ 31-07-2015 ರ ಒಳಗೆ ಜನಿಸಿರಬೇಕು ಇದು ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. | |
ನವೋದಯ ಸಾಮಾನ್ಯ ಲಕ್ಷಣಗಳು:
| ಜಿಲ್ಲೆಗೊಂದರಂತೆ ಇರುವ ಸಹ ಶಿಕ್ಷಣ ವಸತಿ ಶಾಲೆ. |
|---|
| ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳು. |
| ಉಚಿತ ಊಟ ವಸತಿಯೊಂದಿಗೆ ಶಿಕ್ಷಣ. |
| ಕ್ರೀಡೆ ಮತ್ತು ಎನ್.ಸಿ.ಸಿ/ ಎನ್. ಎಸ್. ಎಸ್./ಸ್ಕೌಟ್ ಮತ್ತು ಗೈಡ್ಸ್ಗೆ ಉತೇಜನೆ. |
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
| ವಿದ್ಯಾರ್ಥಿಯ ಪೋಟೊ ಮತ್ತು ಸಹಿ |
|---|
| ಜಾತಿ ಮತ್ತು ಆದಾಯ ಪ್ರಮಾಣ ಪತ್ರ |
| ಆಧಾರ ಕಾರ್ಡ್ |
| ಪಾಲಕರ ಸಹಿ |
| 5ನೇ ತರಗತಿಯಲ್ಲಿ ಓದುತ್ತಿರುವ ಶಾಲಾ ಮುಖ್ಯಸ್ಥರ ಸಹಿ |
ಪ್ರಮುಖ ಲಿಂಕ್ಗಳು / Important Links
| Apply Online / ಆನ್ಲೈನ್ ಅರ್ಜಿ ಸಲ್ಲಿಸಿ | Click Here/ಇಲ್ಲಿ ಕ್ಲಿಕ್ ಮಾಡಿ |
| Notification/ಅಧಿಸೂಚನೆ | Click Here/ಇಲ್ಲಿ ಕ್ಲಿಕ್ ಮಾಡಿ |
| Official Website / ಅಧಿಕೃತ ವೆಬ್ಸೈಟ್ | Click Here/ಇಲ್ಲಿ ಕ್ಲಿಕ್ ಮಾಡಿ |