ಪ್ರವೇಶಾವಕಾಶ:
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥೀನಿಲಯಗಳಲ್ಲಿ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ 1,2ಎ,2ಬಿ, 3ಎ,3ಬಿ ಪ ಜಾತಿ, ಪ ಪಂಗಡ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2024-25 ನೇ ಸಾಲಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. |
ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ
ಪ್ರವರ್ಗ 1 ಮತ್ತು SC ST | ರೂ. 1 ಲಕ್ಷ |
ಪ್ರವರ್ಗ 2ಎ, 2ಬಿ, 3ಎ, 3ಬಿ ಹಾಗೂ ಇತರೆ ಹಿಂದೂಳಿದ ವರ್ಗ | ರೂ. 44,500 |
ಪ್ರಮುಖ ಲಿಂಕ್‌ಗಳು / Important Links
Apply Online / ಆನ್‌ಲೈನ್ ಅರ್ಜಿ ಸಲ್ಲಿಸಿ | Click Here/ಇಲ್ಲಿ ಕ್ಲಿಕ್ ಮಾಡಿ |
Notification/ಅಧಿಸೂಚನೆ | Click Here/ಇಲ್ಲಿ ಕ್ಲಿಕ್ ಮಾಡಿ |
Official Website / ಅಧಿಕೃತ ವೆಬ್‌ಸೈಟ್ | Click Here/ಇಲ್ಲಿ ಕ್ಲಿಕ್ ಮಾಡಿ |