Category: Blog

Your blog category

2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಡಿಪ್ಲೊಮಾ ಇನ್‌ ನರ್ಸಿಂಗ್‌ ಅಂಡ್‌ ಮಿಡ್‌ ವೈಫರಿ ಕೋರ್ಸಿನ ಆಯ್ಕೆಗಾಗಿ ಸರ್ಕಾರಿ ಶುಶ್ರುಷ ಶಾಲೆ ಹಾಗೂ ಹಾಗೂ ಖಾಸಗಿ ಶೂಶ್ರುಷ ಶಾಲೆಗಳಲ್ಲಿನ ಸರ್ಕಾರಿ ಕೋಟಾದ ಶೇಕಡಾ 10ರಷ್ಟು ಸೀಟುಗಳಿಗೆ ದ್ವಿತಿಯ ಪಿ.ಯು.ಸಿಯಲ್ಲಿ ಉತ್ತಿರ್ಣರಾದ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

Key Dates/ ಪ್ರಮುಖ ದಿನಾಂಕಗಳು SL.NOಕ್ರಮ ಸಂಖ್ಯೆ DESCRIPTIONವಿವರ DATESದಿನಾಂಕ 01 Date of Commencement of Online Application ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ…