Key Dates/ ಪ್ರಮುಖ ದಿನಾಂಕಗಳು
SL.NO ಕ್ರಮ ಸಂಖ್ಯೆ | DESCRIPTION ವಿವರ | DATES ದಿನಾಂಕ |
---|---|---|
01 | Date of Commencement of Online Application ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ | 13-06-2024 |
02 | Last Date of Online Application Generation ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೇಯ ದಿನಾಂಕ | 12-07-2024 |
Age Criteria ವಯಸ್ಸಿನ ಮಾನದಂಡಗಳು
CATEGORY | AGE | |||||
---|---|---|---|---|---|---|
MINIMUM AGE | MAXIMUM AGE | |||||
GM | 18 | 35 | ||||
2A,2B, 3A,3B | 18 | 38 | ||||
SC,ST,C1 | 18 | 40 | ||||
ಶುಲ್ಕ ವಿವರ / Fees Details
ಪ್ರವರ್ಗ/ Category | ಪಾವತಿಸಬೇಕಾದ ಶುಲ್ಕ / Fee Amount |
---|---|
General Category (2A, 2B, 3A, 3B)/Category 1 | 400 |
SC / ST/Category 1 Ex-Servicemen | 250 |
ವಿದ್ಯಾರ್ಹತೆ / Qualification
Course name/ ಕೋರ್ಸ್‌ನ ಹೆಸರು | ವಿದ್ಯಾರ್ಹತೆ / Qualification |
---|---|
ಡಿ.ಎಂ.ಎಲ್.ಟಿ, ಡಿ.ಎಂ.ಐ.ಟಿ, ಡಿ.ಡಿ.ಟಿ, ಡಿ.ಒ.ಟಿ, & ಎ.ಟಿ, ಡಿ.ಒ.ಟಿ, ಡಿ.ಡಿ.ಎಂ, ಡಿ.ಡಿ.ಎಚ್ | SSLC/PUC SCIENCE ( CHEMISTRY, PHYSICS, BIOLOGY) |
ಡಿ.ಎಂ.ಆರ್.ಟಿ | SSLC/PUC (PCMC,PCME) COMMERCE ARTS OR ತತ್ಸಮಾನ ವಿದ್ಯಾರ್ಹತೆ |
ಅರ್ಜಿ ನಮೂನೆಗಳು:
ಮಂಡಳಿಯ ಜಾಲತಾಣದಲ್ಲಿ ಲಭ್ಯವಿದ್ದು ಎಲ್ಲಾ ವಿದ್ಯಾರ್ಥಿಗಳು ಆನ್-ಲೈನ್ ಮೂಲಕ ಅರ್ಜಿಯನ್ನು ತುಂಬಬೇಕಾಗಿರುತ್ತದೆ. ಅರ್ಜಿಯ ಜೊತೆ ವ್ಯಾಸಂಗ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳ ದೃಡಿಕೃತ ಪ್ರತಿಗಳನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. |
ಪ್ರಮುಖ ಲಿಂಕ್‌ಗಳು / Important Links
Apply Online / ಆನ್‌ಲೈನ್ ಅರ್ಜಿ ಸಲ್ಲಿಸಿ | Click Here/ಇಲ್ಲಿ ಕ್ಲಿಕ್ ಮಾಡಿ |
Notification/ಅಧಿಸೂಚನೆ | Click Here/ಇಲ್ಲಿ ಕ್ಲಿಕ್ ಮಾಡಿ |
Official Website / ಅಧಿಕೃತ ವೆಬ್‌ಸೈಟ್ | Click Here/ಇಲ್ಲಿ ಕ್ಲಿಕ್ ಮಾಡಿ |
ಬೇಕಾಗುವ ದಾಖಲೆಗಳು / Required Documents
Documents related to education as mentioned in the notification (SSLC, PUC, Degree, ITI, Diploma, Post Graduate, Experience Certificate, Etc. ) ಅಧಿಸೂಚನೆಯಲ್ಲಿ ತಿಳಿಸಿರುವಂತೆ ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳು (SULC, PUC, ಪದವಿ, ITI, ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಅನುಭವ ಪ್ರಮಾಣಪತ್ರ, ಇತ್ಯಾದಿ.) |
Documents relating to reservation applicable to you as mentioned in the notification (Caste, Income, Hyderabad Karnataka, Handicapped, Minority, Kannada Medium, Rural Candidate, etc.) ಅಧಿಸೂಚನೆಯಲ್ಲಿ ತಿಳಿಸಿರುವಂತೆ ನಿಮಗೆ ಅನ್ವಯವಾಗುವ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳು (ಜಾತಿ,ಆದಾಯ,ಹೈದರಾಬಾ ಕರ್ನಾಟಕ, ಅಂಗವಿಕಲ, ಮೈನರಿಟಿ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ, ವ್ಯಾಸಂಗ ಪ್ರಮಾಣ ಪತ್ರ ಇತ್ಯಾದಿ) |
1 Photo Copy, Signature, ID Proof, Address Proof 1 ಫೋಟೋ ಕಾಫಿ, ಸಹಿ, ID ಪುರಾವೆ, ವಿಳಾಸ ಪುರಾವೆ |