What is the Landless certificate ?
ಭೂರಹಿತ ಪ್ರಮಾಣ ಪತ್ರ ಅಂದರೆ ಏನು?
ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಯಾವುದೇ ಭೂಮಿ ಇಲ್ಲವೆಂದು ದೃಡೀಕರಿಸಲು ಕಂದಾಯ ಇಲಾಖೆಯ ತಹಸಿಲ್ದಾರರಿಗೆ ಆನಲೈನ್ ಮೂಲಕ ಅರ್ಜಿ ಸಲ್ಲಿಸಿ QR Code ಮತ್ತು RD ನಂಬರ್ ಹೊಂದಿರುವ ಪ್ರಮಾಣ ಪತ್ರವನ್ನು ಪಡೆಯುವುದಾಗಿದೆ.
What are the benefits of Landless certificate ?
ಭೂರಹಿತ ಪ್ರಮಾಣ ಪತ್ರದಿಂದಾಗುವ ಉಪಯೋಗಗಳು ಏನು?
- ಕೆಲವೊಂದು ಯೋಜನೆಗಳಲ್ಲಿ ಸರ್ಕಾರವು ಸೌಲಭ್ಯಗಳನ್ನು ನೀಡುವಾಗ ಭೂರಹಿತ ಪ್ರಮಾಣ ಪತ್ರವನ್ನು ಹೊಂದಿರಬೇಕೆಂದು ತಿಳಿಸುತ್ತದೆ.
- ಜಮೀನು ಖರಿದಿಸುವಾಗು ಈ ಪ್ರಮಾಣ ಪತ್ರ ಉಪಯೋಗವಾಗಬಹುದು.
Which documents are required for Landless certificate ?
ಭೂರಹಿತ ಪ್ರಮಾಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
- ಆಧಾರ ಕಾರ್ಡ್
- ID ಪ್ರೂಫ್
- ವೋಟಿಂಗ್ ಕಾರ್ಡ್
- ಪಡಿತರ ಚೀಟಿ
- ಬಾಂಡ್ ಟೈಪಿಂಗ್ ನೋಟರಿ ಮಾಡಿ ನೀಡಬೇಕು (Format)
ಗಮನಿಸಿ : ದಾಖಲೆಗಳನ್ನು ತಮ್ಮ ವಿಳಾಸಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದಂತೆ ನೀಡಬೇಕು.
ಪ್ರಮಾಣ ಪತ್ರ ವಿತರಿಸಲು ಬೇಕಾಗುವ ಗರಿಷ್ಟ ಸಮಯಗಳು : 7 ದಿನಗಳು
ಹೆಚ್ಚಿನ ಮಾಹಿತಿ : ಉದ್ಯೋಗ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿಯ ಪ್ರಕ್ರಿಯೆಗಳು:
- ಅರ್ಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಬೇಕು
- ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸಿದ ನಂತರ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡುವುದು ಉತ್ತಮವಾಗಿರುತ್ತದೆ.
- ನಂತರ ಸಂಬಂಧಪಟ್ಟ ಅಧಿಕಾರಿಗಳು ಈ ಅರ್ಜಿಯನ್ನು ಪರಿಶಿಲಿಸಿ ಆನ್‌ಲೈನ್ ಮೂಲಕ ಅನುಮೋದಿಸುವರು.
- ನಂತರ ಪ್ರಮಾಣಪತ್ರವನ್ನು ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅರ್ಜಿಸಲ್ಲಿಸುವ ಲಿಂಕ್ : ಲಿಂಕ್ – 1 , ಲಿಂಕ್ – 2 , ಲಿಂಕ್ – 3
ಅರ್ಜಿ ಸಲ್ಲಿಸುವ ವಿಧಾನ