What is the Cast certificate ?
ಜಾತಿ ಪ್ರಮಾಣಪತ್ರ ಅಂದರೆ ಏನು?
ಭಾರತ ದೇಶದಲ್ಲಿ ಇರುವ ಅಲ್ಪಸಂಖ್ಯಾತ ಜನರು ಸರ್ಕಾರದಿಂದ ಸಿಗುವ ಪ್ರಯೋಜನಗಳನ್ನು ಪಡೆಯಲು ತನ್ನ ಬಳಿ ಇರುವ ದಾಖಲಾತಿಗಳ ಪ್ರಕಾರ ದೃಡೀಕರಿಸಲು ಕಂದಾಯ ಇಲಾಖೆಯ ತಹಸಿಲ್ದಾರರಿಗೆ ಆನಲೈನ್ ಮೂಲಕ ಅರ್ಜಿ ಸಲ್ಲಿಸಿ QR Code ಮತ್ತು RD ನಂಬರ್ ಹೊಂದಿರುವ ಪ್ರಮಾಣ ಪತ್ರವನ್ನು ಪಡೆಯುವುದಾಗಿದೆ.
What are the benefits of Minority certificate ?
ಅಲ್ಪಸಂಖ್ಯಾತ ಪ್ರಮಾಣ ಪತ್ರದಿಂದಾಗುವ ಉಪಯೋಗಗಳು ಏನು?
- ಬ್ಯಾಂಕುಗಳಲ್ಲಿ ಈ ಪ್ರಮಾಣ ಪತ್ರ ಉಪಯೋಗವಾಗಬಹುದು.
- ಜಮೀನು ಖರೀದಿಸುವಾಗ ಈ ಪ್ರಮಾಣ ಪತ್ರ ಉಪಯೋಗವಾಗುತ್ತದೆ.
- ಕೆಲವು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಉಪಯೋಗವಾಗುತ್ತದೆ.
- ಮಕ್ಕಳನ್ನು ಶಾಲೆಗೆ ಸೇರಿಸುವಾಗ ಈ ಪ್ರಮಾಣ ಪತ್ರ ಕೇಳಲಾಗುತ್ತದೆ.
- ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸುವಾಗ ಉಪಯೋಗವಾಗುತ್ತದೆ.
- ಸಾಮಾನ್ಯವಾಗಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಪ್ರಮಾಣ ಪತ್ರವನ್ನು ಕೇಳುವುದು ಸಾಧಾರಣ ಪ್ರಕ್ರಿಯೆಯಾಗಿದೆ.
Which documents are required for Minority certificate ?
ಅಲ್ಪಸಂಖ್ಯಾತ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
- ಆಧಾರ ಕಾರ್ಡ್
- ಟಿ.ಸಿ ಅಥವಾ ಶಾಲಾ ದಾಖಲಾತಿ ಪ್ರಮಾಣ ಪತ್ರ
- ಪಡಿತರ ಚೀಟಿ
- ಫೋಟೊ
- ಸ್ವಯಂಘೋಷಣಾ ಪತ್ರ (100rs Bond Paper)
- Payment Slip (Optional)
- ಜಾತಿ ಪ್ರಮಾಣ ಪತ್ರ
ಗಮನಿಸಿ : ದಾಖಲೆಗಳನ್ನು ತಮ್ಮ ವಿಳಾಸಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದಂತೆ ನೀಡಬೇಕು.
ಪ್ರಮಾಣ ಪತ್ರ ವಿತರಿಸಲು ಬೇಕಾಗುವ ಗರಿಷ್ಟ ಸಮಯಗಳು : 15 ಸರ್ಕಾರಿ ಕೆಲಸದ ದಿನಗಳು
ಹೆಚ್ಚಿನ ಮಾಹಿತಿ : ಉದ್ಯೋಗ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿಯ ಪ್ರಕ್ರಿಯೆಗಳು:
- ಅರ್ಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಬೇಕು
- ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸಿದ ನಂತರ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡುವುದು ಉತ್ತಮವಾಗಿರುತ್ತದೆ.
- ನಂತರ ಸಂಬಂಧಪಟ್ಟ ಅಧಿಕಾರಿಗಳು ಈ ಅರ್ಜಿಯನ್ನು ಪರಿಶಿಲಿಸಿ ಆನ್ಲೈನ್ ಮೂಲಕ ಅನುಮೋದಿಸುವರು.
- ನಂತರ ಪ್ರಮಾಣಪತ್ರವನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಅರ್ಜಿಸಲ್ಲಿಸುವ ಲಿಂಕ್ : ಲಿಂಕ್ – 1 , ಲಿಂಕ್ – 2 , ಲಿಂಕ್ – 3
ಅರ್ಜಿ ಸಲ್ಲಿಸುವ ವಿಧಾನ